ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿರುವ ಶ್ರುತಿ ಹರಿಹರನ್ ಬಗ್ಗೆ ನಟಿ ತಾರಾ ಪ್ರತಿಕ್ರಿಯೆ | Filmibeat Kannada

2018-10-22 528

Kannada Actress Sruthi Hariharan allegations against Arjun Sarja : Sruthi Hariharan has accused actor Arjun Sarja. Kannada Veteran actress Tara Anuradha speaks about Sruthi Hariharan's allegation.

ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಮೀ ಟೂ ವಿವಾದ ದೊಡ್ಡ ಸುದ್ದಿಯಾಗಿದೆ. ಈಗಾಗಲೇ ಈ ಘಟನೆ ಬಗ್ಗೆ ಅನೇಕರು ಮಾತನಾಡಿದ್ದಾರೆ. ಇದೀಗ ಈ ವಿಚಾರವಾಗಿ ನಟಿ ತಾರಾ ಪ್ರತಿಕ್ರಿಯೆ ಕೊಟ್ಟಿದ್ದಾರೆ

Videos similaires